ಪೂಜಾ ಕೋಣೆ ಮತ್ತು ದೇವಾಲಯದಲ್ಲಿ ದೀಪ ಹಚ್ಚಲು ಬಳಸುವ ಎಣ್ಣೆ. ದಿನನಿತ್ಯದ ದೀಪ, ಕಾರ್ತೀಕ ದೀಪೋತ್ಸವ, ದೀಪಾವಳಿ ಮತ್ತು ಎಲ್ಲಾ ಶುಭ ಕಾರ್ಯಗಳಲ್ಲಿ ಬಳಕೆ. ಇತರ ಹೆಸರುಗಳು: deepa oil, lamp oil, pooja oil, ellu enne, sesame oil for lamp, panchadeepa oil, ದೀಪದ ಎಣ್ಣೆ.
ಬೆಂಗಳೂರು ಮತ್ತು ಭಾರತದಾದ್ಯಂತ ಮನೆ ಬಾಗಿಲಿಗೆ ವಿತರಣೆ, ಅಥವಾ ರಾಜಾಜಿನಗರ, ಆರ್ಆರ್ ನಗರ, ವಿದ್ಯಾರಣ್ಯಪುರ ಅಂಗಡಿಗಳಲ್ಲಿ ಪಡೆಯಿರಿ.