ಉಪನಯನ / ಮುಂಜಿಗೆ — ಜನಿವಾರ, ಪಂಚೆ, ದರ್ಬೆ, ಹವನ ಸಾಮಗ್ರಿ, ಸಮಿತ್ತು, ತುಪ್ಪ, ಕೊಬ್ಬರಿ, ಕುಂಕುಮ, ಕರ್ಪೂರ.
ಬೆಂಗಳೂರು ಮತ್ತು ಭಾರತದಾದ್ಯಂತ ಮನೆ ಬಾಗಿಲಿಗೆ ವಿತರಣೆ, ಅಥವಾ ರಾಜಾಜಿನಗರ, ಆರ್ಆರ್ ನಗರ, ವಿದ್ಯಾರಣ್ಯಪುರ ಅಂಗಡಿಗಳಲ್ಲಿ ಪಡೆಯಿರಿ.